annular space
ನಾಮವಾಚಕ

ವಲಯಾವಕಾಶ; ಕಂಕಣ ಆಕಾರದ ಅವಕಾಶ; ಒಂದರೊಳಗೊಂದು ಕೊಳವೆಗಳಿದ್ದಾಗ ಎರಡರ ನಡುವೆ ಇರುವ ಉಂಗುರಾಕಾರದ ಸ್ಥಳ.